Skip to content
Poetry Performance Kannada Book Lovers Literary Community India

ಕಾವ್ಯ ಡಿಂಡಿಮ – ಕನ್ನಡ ಓಪನ್ ಮೈಕ್ ಕಾವ್ಯಗೋಷ್ಠಿ

kannadahub team |

ಕಾವ್ಯ ಡಿಂಡಿಮ – ಕನ್ನಡ ಓಪನ್ ಮೈಕ್ ಕಾವ್ಯಗೋಷ್ಠಿ (ಸಂಚಿಕೆ ೧)

ಕನ್ನಡ ರಾಜ್ಯೋತ್ಸವ ವಿಶೇಷ ಸಂಚಿಕೆ 💛

📅 ದಿನಾಂಕ: ನವೆಂಬರ್ 30 (ಭಾನುವಾರ)
⏰ ಸಮಯ: ಬೆಳಿಗ್ಗೆ 11 ಗಂಟೆ

📍 ಸ್ಥಳ:
3rd Space, 3ನೇ ಮಹಡಿ, LIC ಕಾಲೋನಿ, HAL 3ನೇ ಹಂತ,
ಜೀವನ ಬಿಮಾ ನಗರ, ಬೆಂಗಳೂರು.
(ಇಂದಿರಾ ನಗರ ಮೆಟ್ರೋ ನಿಲ್ದಾಣದಿಂದ 5 ನಿಮಿಷ)

🗺 Google Map Location:
ಇಲ್ಲಿ ಕ್ಲಿಕ್ ಮಾಡಿ


ನೋಂದಣಿ ವಿವರಗಳು

ನಿಮ್ಮ ಭಾಗವಹಿಸುವಿಕೆಗೆ ನೋಂದಣಿ ಮಾಡಲು ಭೇಟಿ ನೀಡಿ:
👉 www.kannadapustakaloka.com

  • ನೋಂದಣಿ ಉಚಿತ — ಎಲ್ಲರಿಗೂ ಮುಕ್ತ.
  • ಈ ಕಾವ್ಯಗೋಷ್ಠಿ ಕನ್ನಡ ಕವಿತೆಗಳಿಗಷ್ಟೇ ಮೀಸಲು.
  • ಪ್ರೇಕ್ಷಕರಿಗೂ ಪ್ರವേശ ಉಚಿತ – ಆನ್‌ಲೈನ್ ನೋಂದಣಿ ಕಡ್ಡಾಯ.
  • ಎಲ್ಲಾ ಕಾವ್ಯ ವಾಚನಗಳು ವೀಡಿಯೊ ರೂಪದಲ್ಲಿ ಪ್ರಕಟಿಸಲಾಗುತ್ತವೆ.
  • ಸಮಯ ಮಿತಿ: ಗರಿಷ್ಠ 6 ನಿಮಿಷ.
  • ಕೇವಲ 15 ಕವಿಗಳಿಗೆ ಮಾತ್ರ ವಾಚನ ಅವಕಾಶ.
  • ಸ್ಥಳದಲ್ಲೇ ನೋಂದಣಿ ಇರುವುದಿಲ್ಲ – ಆನ್‌ಲೈನ್ ನೋಂದಣಿ ಕಡ್ಡಾಯ.

📖 ಈಗಲೇ ನೋಂದಣಿ ಮಾಡಿ:
www.kannadapustakaloka.com

🙏 ದಯವಿಟ್ಟು ನೋಂದಣಿ ಮಾಡಿದ ನಂತರ ರದ್ದುಪಡಿಸಬೇಡಿ — ಸೀಮಿತ ಸ್ಲಾಟ್‌ಗಳು ಮಾತ್ರ!

Share this post